-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Mon Dec 30, 2019 4:41 am
First person to complete 100 posts in this forum
Sometimes its better to just remain Silent & Smile
-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Mon Dec 30, 2019 1:35 pm
Akums : WHat is the difference btw EMAIL & GMAIL
Superbad: email is when u use Electricity to sead a mail.
&
:Gmail is when use Generator to send a mail.
First person to complete 100 posts in this forum
Sometimes its better to just remain Silent & Smile
-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Mon Dec 30, 2019 4:08 pm
First person to complete 100 posts in this forum
Sometimes its better to just remain Silent & Smile
-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Tue Dec 31, 2019 6:52 am
First person to complete 100 posts in this forum
Sometimes its better to just remain Silent & Smile
-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Tue Dec 31, 2019 7:07 am
First person to complete 100 posts in this forum
Sometimes its better to just remain Silent & Smile
-
IamBatman
- Posts: 29
- Joined: Tue Dec 17, 2019 1:31 pm
Post
by IamBatman » Tue Dec 31, 2019 11:49 am
Sunstar please use small signature picture , it gets very irritating
-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Tue Dec 31, 2019 1:30 pm
First person to complete 100 posts in this forum
Sometimes its better to just remain Silent & Smile
-
tenniskrishna
- Posts: 52
- Joined: Tue Dec 31, 2019 6:49 pm
Post
by tenniskrishna » Tue Dec 31, 2019 6:52 pm
Looks like GG is back
koseena kummi jaako summi jaa jaa kummi jaaaz kummi..
-
sandeep sunstar
- Posts: 183
- Joined: Fri Dec 27, 2019 5:43 am
Post
by sandeep sunstar » Tue Dec 31, 2019 7:43 pm
ಹ್ಯಾಪಿ ನ್ಯೂ ಇಯರ್ ಹುಟ್ಟಿದ ಬಗೆ:
ಕಟ್ಕತಿ:
"ಹ್ಯಾಪಿ ನ್ಯೂ ಇಯರ್" ಎನ್ನುವ ಪದ ನೀವು ಕೇಳಿರಬಹುದು. ಆದರೆ ಈ ಪದ ಮೂಲತಃ ಇಂಗ್ಲೀಷಿನದ್ದಲ್ಲ. ಇದನ್ನು ಕುಂದಾಪುರ ಕನ್ನಡದಿಂದ ಆಮದು ಮಾಡಿಕೊಳ್ಳಲಾಗಿದೆಯೆಂದು ಖ್ಯಾತ ಒಳಹುಂಡಿ ಕಟ್ಕಟ್ಲಿ ಲೇಖಕರಾದ ಡಾ|| ಕೊಳಕುಂಬ್ರಿ ಶೀನಣ್ಣನವರು ತಮ್ಮ ಲೇಖನವಾದ" ಆಚಿಮನಿಯರ್ ಅಗಳ್ ಹಾಡಿ ಕಾಲಡಿಗ್ ಮೂರ್ ಮಡ್ಲ್ ಹೆಡಿ ಇವತ್ ಮೊಟ್ಟಿ ಹೆಕ್ತ್ ನಮ್ಮನಿ ಕೋಳಿ ಹೆಯ್ಡಿ" ಎನ್ನುವ ಪುಸ್ತಕದಲ್ಲಿ ಸವಿಸ್ತಾರವಾಗಿ ಬರೆದುಕೊಂಡಿದ್ದಾರೆ.
ಸುಮಾರು ಒಂದು ಶತಮಾನದ ಹಿಂದೆ ಕುಂದಾಪುರದಲ್ಲಿ ಹೊಸ ವರುಷದ ಆಚರಣೆ ಮಾಡುತ್ತಿರಲಿಲ್ಲ. ಯಾಕೆಂದರೆ ಐದು ಕೊಯ್ಲು ಗದ್ದೆಯಲ್ಲಿ 5 ಹಡಿಮಂಚ ತಾಗುವಷ್ಟು ಭತ್ತ ಬೆಳೆಯುತ್ತಿದ್ದರು. ದಿನಾ ಸ್ವಲ್ಪ ಕಳ್ಳು ಕುಡಿದು ಮನೆಗೆ ಬಂದು ನೆಮ್ಮದಿಯ ನಿದ್ರೆ ಮಾಡುತ್ತಿದ್ದರೆನ್ನಲಾಗಿದೆ. ಹಾಗಾಗಿ ಪ್ರತೀ ದಿನವೂ ಹೊಸ ವರುಷದ ತರಹ ಇರುತಿತ್ತು. ಇದನ್ನು ನೋಡಿದ ಕೆಲ ಹೊರದೇಶದ ಪ್ರವಾಸಿಗರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರೆನ್ನಲಾಗಿದೆ.
ಹೀಗೆಯೆ ಒಂದು ದಿನ ಕುಂದಾಪುರಕ್ಕೆ ಬಂದ ಆಂಗ್ಲ ಪ್ರವಾಸಿಗ ಚಾರ್ಲ್ಸ್ ಎದಿಹೊಯ್ಲ್ ರವರು ಜನರ ಆಚರಣೆ ಮೇಲೆ ಹದ್ದಿನ ಕಣ್ಣಿಡುತ್ತಿದ್ದರು. ಇಲ್ಲಿನ ಜನರು ದಿನಾ ಕಳ್ಳು ಕುಡಿದು ಬಂದು ಸಂಭ್ರಮದಿಂದ ಬದುಕುವ ರೀತಿ ಇವರ ಕಣ್ಣು ಕುಕ್ಕುತಿತ್ತು. ಹೇಗಾದರೂ ಮಾಡಿ ಈ ಖುಷಿಯ ಸತ್ಯಾಸತ್ಯತೆ ಹಾಗೂ ಇಲ್ಲಿನ ಆಚರಣೆಯ ಬಗ್ಗೆ ತಿಳಿದುಕೊಳ್ಳಲು ಕಾತುರದಿಂದ ಡಿಸೆಂಬರ್ 31ರ ಸಾಯಂಕಾಲದ ದಿನದಂದು ಕೊಡ್ಲಾಡಿ ಭುಜಂಗಣ್ಣನ ಮನೆಯ ಹುಲ್ಕುತ್ರಿಯ ಅಡ್ಡದಿಂದ ಇಣುಕಲು ಶುರು ಮಾಡಿದರು
ಅದೇ ದಿನ ಭುಜಂಗಣ್ಣನ ಮನೆಯಲ್ಲಿ ಸಾಯಂಕಾಲದ ಸಮಯದಂದು ಕಾಟ್ ದನ ಹೆಂಗರು ಹಾಕಿದ ಖುಷಿಗೆ ಪೇಟೆಗೆ ಹೋಗಿ ಮಧ್ಯ ತರಿಸಿ ಊರಿನ ಇಬ್ಬರು ಹಿರಿತಲೆಗಳೊಂದಿಗೆ ಸಂಭ್ರಮವನ್ನಾಚರಿಸುತ್ತಿದ್ದರು. ಇತ್ತ ಮಧ್ಯದ ಮಿಶ್ರಣಕ್ಕೆ ತಂದ ನೀರು ಮುಗಿದುಹೋಗಲು ತನ್ನ ಹೆಂಡತಿಗೆ "ಚಪ್ಪಿ ನೀರ್ ತಾರ" ಎಂದು ಕೂಗಿ ಹೇಳಿದರು. ಹೆಂಡತಿ ಬಾಗಿಯಕ್ಕ ನೀರು ತಂದು ಕೊಟ್ಟು ಮಧ್ಯ ಸೇವಿಸಿದ ನಂತರ ನಶೆ ಏರಿ, ಪ್ರಸಾರವಾಗುತ್ತಿದ್ದ ರೇಡಿಯೋದ ಹಾಡುಗಳಿಗೆ ನರ್ತಿಸತೊಡಗಿದರು. ಇತ್ತ ಇದನ್ನೆ ನೋಡುತ್ತಿದ್ದ ಚಾರ್ಲ್ಸ್ ರವರು ನೈಜ ವಿಷಯವನರಿಯದೆ ಅವತ್ತು ಡಿಸೆಂಬರ್ 31 ಆದುದ್ದರಿಂದ "ಚಪ್ಪಿ ನೀರ್ ತಾರ" ಎನ್ನುವ ಪದವನ್ನು ಕುಂದಾಪುರದವರ ಹೊಸ ವರ್ಷದ ಆಚರಣೆಯೆಂದೇ ತಪ್ಪಾಗಿ ಅರ್ಥೈಸಿ ಕೊಂಡು ತಾವು ಅದನ್ನ ಮಾರ್ಪಾಡು ಮಾಡಿ "Happy New Year" ಎಂಬ ನಾಮಾಂಕಿತವನ್ನಿಟ್ಟರು. ಇದಕ್ಕೂ ಮುಂಚೆ ಹೊಸ ವರುಷದ ಆಚರಣೆಗೆ "Drink like a man, Dance like a legend" ಎಂಬ ಹೆಸರಿತ್ತು ಎಂದೇ ಹೇಳಲಾಗಿದೆ.
ಡಾ|| ಕೊಳಕುಂಬ್ರಿ ಶೀನಣ್ಣನವರ ಸಂಶೋಧನಾತ್ಮಕ ಪುಸ್ತಕಕ್ಕೆ ಸ್ಥಳೀಯರೆಲ್ಲ ಸೇರಿ ಗೌರವ ಕ್ಯಾರೆಟ್ ಪದವಿ ನೀಡಿ ಪುರಸ್ಕರಿಸಿದರೆನ್ನಲಾಗಿದೆ. ಹಾಗೂ ಊರಿಗೆಲ್ಲಾ ಮಾದರಿಯಾಗಿರುವ ಇವರ ನೆನಪಿಗಾಗಿ ಪ್ರತೀ ಮನೆಯ ಮೇಟಿಕಂಬದಲ್ಲೂ ಶೀನಣ್ಣನವರ ಮುಖಚಹರೆಯನ್ನು ಕೆತ್ತಿಸಲು ಈಗಾಗಲೆ ಆದೇಶ ಹೊರಡಿಸಲಾಗಿದೆ
-ರಾಘವೇಂದ್ರ ಶೆಟ್ಟಿ, ಬೈದೆಬೆಟ್ಟು
#Oldie
First person to complete 100 posts in this forum
Sometimes its better to just remain Silent & Smile